Category Archives: ಸುದ್ದಿ ಮಾಧ್ಯಮದಲ್ಲಿ

ನಮ್ಮ ಮೆಟ್ರೋದಲ್ಲಿ ಹಿಂದಿ ಫಲಕಗಳನ್ನು ತೆರವುಗೊಳಿಸಲು ಮುಖ್ಯಮಂತ್ರಿಗಳ ಆದೇಶ

ಕನ್ನಡಿಗರ ನಿಲ್ಲದ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮೆಟ್ರೋ ಫಲಕಗಳಲ್ಲಿ ಹಿಂದಿ ಭಾಷೆಯನ್ನು ತೆರವುಗೊಳಿಸಲು ಆದೇಶಿಸಿದ ಕುರಿತು ಬಂದಿರುವ ಮಾಧ್ಯಮ ವರದಿಗಳು:

Times of India

 

Deccan Herald

 

Vijayavani

Vishwavani

Kannada Prabha

Prajavani

Bangalore Mirror

Vijaya Karnataka

Advertisements

ಮೆಟ್ರೋದಲ್ಲಿ ಹಿಂದಿ ಹೇರಿಕೆ ಕೈಬಿಡಲು ಕನ್ನಡ ಸಾಹಿತ್ಯ ಪರಿಷತ್ ಮನವಿ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆಯ ಬಳಕೆಯನ್ನು ಕೈಬಿಡಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮನು ಬಳಿಗಾರ್ ಅವರು ಕರ್ನಾಟಕ ಸರ್ಕಾರಕ್ಕೆ ಮನವಿ ಪಾತ್ರ ಬರೆದ ಬಗ್ಗೆ ಮೂಡಿಬಂದ ಪತ್ರಿಕಾ ವರದಿಗಳು.

ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕರವೇ ದುಂಡು ಮೇಜಿನ ಸಭೆ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ಖಂಡಿಸಿ ಮತ್ತು ಭಾರತ ಒಕ್ಕೂಟದಲ್ಲಿ ಭಾಷಾ ಸಮಾನತೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ದುಂಡು ಮೇಜಿನ ಸಭೆಯೊಂದನ್ನು ಜುಲೈ ೧೫, ೨೦೧೭ ರಂದು ಬೆಂಗಳೂರಿನ ಸಿಟಾಡೆಲ್ ಹೋಟೆಲಿನಲ್ಲಿ ಆಯೋಜಿಸಿತ್ತು. ಈ ಸಭೆಯಲ್ಲಿ ಕನ್ನಡ ನಾಡಿನ ಹಿರಿಯ ಸಾಹಿತಿಗಳು, ಕನ್ನಡ ಪರ ಚಿಂತಕರು, ಹೋರಾಟಗಾರರು ಸೇರಿಂದಂತೆ ಹೊರ ರಾಜ್ಯದ ಪ್ರತಿನಿಧಿಗಳೂ ನೆರೆದಿದ್ದು ವಿಶೇಷವಾಗಿತ್ತು. ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರೊಂದಿಗೆ ದನಿಗೂಡಿಸಲು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯದರ್ಶಿಗಳಾದ ಶ್ರೀ ಸಂದೀಪ್ ಪಾಟೀಲ್ ಅವರು ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿ ಎಂ ಕೆ) ಪಕ್ಷದ ಕರ್ನಾಟಕ ವಲಯದ ಶ್ರೀ ರಾಮಸ್ವಾಮಿ ಅವರೂ ಬಂದಿದ್ದರು. ಭಾರತದಲ್ಲಿ ಭಾಷಾ ಸಮಾನತೆಯ ಉದ್ದೇಶಕ್ಕೆ ಮೀಸಲಾದ, ೪೦ ಭಾಷೆಗಳ ಪ್ರಾತಿನಿಧ್ಯ ಹೊಂದಿದ CLEAR (Campaign For Language Equality And Rights) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸೆಂತಿಲ್ ನಾತನ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಕುರಿತು ಮೂಡಿ ಬಂದ ಮಾಧ್ಯಮ ವರದಿಗಳು ಇಲ್ಲಿವೆ.

Vijaya Karnataka

Kannada Prabha

   

Prajavani

Udayavani

 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮತ್ತು ಮೆಟ್ರೋ ಸಂಸ್ಥೆಗೆ ಪತ್ರದ ಮೂಲಕ ಎಚ್ಚರಿಸಿತು

ನಮ್ಮ ಮೆಟ್ರೋದಲ್ಲಿ ಕರ್ನಾಟಕ ಸರ್ಕಾರದ ಭಾಷಾ ನೀತಿಯ ಉಲ್ಲಂಘನೆ ಆಗುತ್ತಿರುವುದರ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಲಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಟ್ರೋದಲ್ಲಿ ಅನಾವಶ್ಯಕವಾಗಿ ಹಿಂದಿ ಭಾಷೆ ಬಳಸಲಾಗುತ್ತಿದ್ದು ಇದು ಕರ್ನಾಟಕ ಸರ್ಕಾರದ ಭಾಷಾ ನೀತಿಯ ಉಲ್ಲಂಘನೆ ಎನ್ನುತ್ತಾ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಲವು ಬಾರಿ ಸರ್ಕಾರಕ್ಕೆ ಮತ್ತು ಮೆಟ್ರೋ ಸಂಸ್ಥೆಗೆ ಪತ್ರದ ಮೂಲಕ ಎಚ್ಚರಿಸಿತು. ಇದರ ಕುರಿತ ಜೂನ್ ಮತ್ತು ಜುಲೈ 2017 ರಲ್ಲಿ ಬಂದ ಪತ್ರಿಕಾ ವರದಿಗಳು ಇಲ್ಲಿವೆ:

ವಿಶ್ವವಾಣಿ ವರದಿ:

ವಿಜಯವಾಣಿ ವರದಿ :

ಕನ್ನಡಪ್ರಭ ವರದಿ :

ಡೆಕ್ಕನ್ ಹೆರಾಲ್ಡ್ ವರದಿ :

ಟೈಮ್ಸ್ ಆಫ್ ಇಂಡಿಯಾ ವರದಿ :

ಉದಯವಾಣಿ ವರದಿ :

 

ಬೆಂಗಳೂರು ಮಿರರ್  ವರದಿ :

 

ಪ್ರಜಾವಾಣಿ ವರದಿ :

ಎಕನಾಮಿಕ್ ಟೈಮ್ಸ್ ವರದಿ :

http://economictimes.indiatimes.com/news/politics-and-nation/karnataka-development-authority-says-no-to-hindi-in-metro-stations/articleshow/59281422.cms?utm_source=twitter.com&utm_medium=referral&utm_campaign=ETTWMain&from=mdr

 

 

ದಿ ಹಿಂದೂ ವರದಿ:

http://www.thehindu.com/news/cities/bangalore/kda-issues-notice-to-namma-metro-on-hindi-usage/article19131609.ece

ನಮ್ಮ ಮೆಟ್ರೋ ಹಿಂದಿ ಬೇಡ (#NammaMetroHindiBeda) Twitter ಅಭಿಯಾನ

20 ಜೂನ್ 2017 ರಂದು ಬನವಾಸಿ ಬಳಗ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅನಗತ್ಯ ಹಿಂದಿ ಬಳಕೆ ನಿಲ್ಲಲಿ ಎಂದು ಟ್ವಿಟ್ಟರ್ನಲ್ಲಿ ಒಂದು ಅಭಿಯಾನ ಏರ್ಪಡಿಸಿತ್ತು. ಒಂದೇ ದಿನದಲ್ಲಿ  ಸುಮಾರು 600 ಕ್ಕೂ ಹೆಚ್ಚು ಮಂದಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದರು. ಸರಿ ಸುಮಾರು 18೦೦೦ ಸಾವಿರ ಟ್ವೀಟ್ ಗಳಾದವು ಮತ್ತು 10 ಲಕ್ಷಕ್ಕೂ ಹೆಚ್ಚು ಜನರು ಅದನ್ನ ನೋಡಿದ್ದಾರೆ. ಈ ವಿಷಯದ ಕುರಿತು ಸಾಕಷ್ಟು ಪತ್ರಿಕೆ, ಮಿಂದಾಣ  ಹಾಗು ನ್ಯೂಸ್ ಗಳಲ್ಲಿ ಸುದ್ದಿಯಾಯಿತು. ಈ ಎಲ್ಲ ಸುದ್ದಿಗಳನ್ನು ಕೆಳಗೆ ನೋಡಬಹುದು.

Vijaya Karnataka

Prajavani

Indian Express

Udayavani

Deccan Herald

 

 

 

ಹಲವು ಕನ್ನಡ ಪರ ಸಂಘಟನೆಗಳು ಒಗ್ಗೂಡಿ ಟೌನ್ ಹಾಲ್ ಎದುರು ಪ್ರತಿಭಟನೆ

ನಮ್ಮ ಮೆಟ್ರೋದಲ್ಲಿ ಅನಗತ್ಯವಾಗಿ ಹಿಂದಿ ಬಳಸಲಾಗುತ್ತಿರುವುದರ ವಿರುದ್ಧ ಬೆಂಗಳೂರಿನ ಟೌನ್ ಹಾಲ್ ಎದುರು “ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ” ಮತ್ತು “ಬನವಾಸಿ ಬಳಗ”ವು ಜಂಟಿಯಾಗಿ ಜೂನ್  26, 2017 ರಂದು ಪ್ರತಿಭಟನೆಯೊಂದನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಕಂಕಣ, ಸಾಮಾನ್ಯ ಕನ್ನಡಿಗ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಕೈಜೋಡಿಸಿ ಯಶಸ್ವಿ ಗೊಳಿಸಿದವು.

ಪ್ರಜಾವಾಣಿ ವರದಿ :

ಕನ್ನಡಪ್ರಭ ವರದಿ :

ವಿಜಯಕರ್ನಾಟಕ ವರದಿ :

 

ಇಂಡಿಯನ್ ಎಕ್ಸ್ ಪ್ರೆಸ್ ವರದಿ:

 

IE_26June2017.jpg

 

 

 

 

 

 

 

 

 

 

 

 

 

 

 

 

 

Advertisements